ಅಮೆರಿಕಾದ ಸಾಫ್ಟ್ವೇರ್ ಉದ್ಯೋಗಿಯಿಂದ ಕರ್ನಾಟಕದ ಜನತೆಗೆ ಸಂದೇಶ | Oneindia Kannada

2017-12-21 3

Karnataka Assembly Elections 2018 is coming nearer. As the election heat in Karnataka is gradually building up, there is already talk on a coalition government. Several surveys have predicted a hung assembly. Anyway, Voter will decide which party should come into power. But now, a Software Engineer from America has spoken Karnataka Politics & has sent a message to all the Karnataka people by making a video. Watch this video.


ಕರ್ನಾಟಕ ವಿಧಾನಸಭಾ ಚುನಾವಣೆ 2018 : ಇನ್ನೂ ಕೆಲವೇ ತಿಂಗಳುಗಳು ಬಾಕಿ ಇವೆ. ಇಂಥ ಸಮಯದಲ್ಲಿ ಎಲ್ಲ ಪಕ್ಷಗಳ ಪ್ರಚಾರ ಕೂಡ ಭರದಿಂದ ಸಾಗುತ್ತಿದೆ.ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ಕಾವು ಏರುತ್ತಿದ್ದಂತೆ ಸಮ್ಮಿಶ್ರ ಸರ್ಕಾರದ ಬಗ್ಗೆ ಚರ್ಚೆ ಆರಂಭವಾಗಿದೆ. ಇದುವರೆಗೂ ನಡೆದ ಸಮೀಕ್ಷೆಗಳು ಸಹ ಯಾವ ಪಕ್ಷಕ್ಕೂ ಸ್ಪಷ್ಟ ಬಹುಮತ ಸಿಗುವುದಿಲ್ಲ ಎಂದು ಹೇಳಿವೆ.ಯಾರು ಎಷ್ಟೇ ಪ್ರಚಾರ ಮಾಡುದ್ರೂ ಕೊನೆಗೆ ಮತದಾರರೇ ಮುಂಬರುವ ವಿಧಾನ ಸಭಾ ಚುನಾವಣಾ ಅಭ್ಯರ್ಥಿಗಳ ಭವಿಷ್ಯ ಬರೆಯಲಿದ್ದಾರೆ.ಇನ್ನೂ ಇದೀಗ ಚುನಾವಣೆ ಹತ್ತಿರವಾಗುವ ಸಂಧರ್ಭದಲ್ಲಿ ಜನರನ್ನ ಓಲೈಸಿಕೊಳ್ಳೋಕೆ ಹಲವಾರು ದಾರಿಗಳನ್ನ ಕಂಡುಹಿಡ್ಕೋತಾರೆ ನಮ್ಮ ರಾಜಕಾರಣಿಗಳು. ಇನ್ನು ಮತದಾರ ಯಾರ್ ಎಷ್ಟೇ ಓಲೈಸಿದ್ರೂ ಕೊನೆಗೆ ನಿರ್ಧಾರ ಅವರದ್ದೇ. ಯಾವ ಪಕ್ಷವನ್ನ ಗೆಲ್ಲಿಸಬೇಕು ಎಂದು ನಿರ್ಧಾರ ಮಾಡುವುದೇ ಮತದಾರ. ಇನ್ನು ಇದೀಗ ಅಮೆರಿಕಾದ ಸಾಫ್ಟ್ವೇರ್ ಉದ್ಯೋಗಿಯೊಬ್ಬ ಕರ್ನಾಟಕದ ರಾಜಕೀಯದ ಬಗ್ಗೆ ಕನ್ನಡ ಜನತೆಗೆ ಒಂದು ಪ್ರಜ್ಞಾವಂತ ಸಂದೇಶ ಕಳಿಸಿದ್ದಾರೆ. ಆ ಸಂದೇಶ ಏನು ಎಂದು ನೀವೂ ತಿಳಿಬೇಕು ಅಂದ್ರೆ ಈ ವಿಡಿಯೋ ನೋಡ್ಲೇಬೇಕು.

Free Traffic Exchange